ಪ್ರತಿದಿನದ ಶುಭ ಮು೦ಜಾವು


ಮು೦ಚೆ ಆಗಿದ್ರೆ ಅಪ್ಪಯ್ಯ ಇದ್ದಾಗ, ಬೆಳಿಗ್ಗೇನೇ ವಿಷ್ಣು ಸಹಸ್ರನಾಮ ಕೇಳೋ ಯೋಗ ಸಿಕ್ತಿತ್ತು, ಒ೦ದು ಕಡೆ ಅಮ್ಮನ ಗುರು ಚರಿತೆ, ಸದಾ ನನ್ನ ಹೃದಯದಲ್ಲಿ ವಾಸ ಮಾಡು ಶ್ರೀಹರಿ, ಇನ್ನೊ೦ದು ಕಡೆ ಅಪ್ಪನ ವಿಷ್ಣು ಸಹಸ್ರ ನಾಮ,ಶಿವರಾತ್ರಿಯಾದ್ರೆ… Read more “ಪ್ರತಿದಿನದ ಶುಭ ಮು೦ಜಾವು”