ಅಬೋಧ


೧. ಕವಿ ಕವಿತೆಯ ಗರ್ಭ ಸೀಳಿದಾಗ ನಾಲ್ಕಾರು ಸಾಲುಗಳು ಅಬೋಧಾವಸ್ಥೆಯಲ್ಲಿದ್ದವು! ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ.. ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ ಇರುತ್ತಿದ್ದವೋ ಏನೋ ಎ೦ದು !! ೨. ಚ೦ದ್ರ ಮತ್ತೊಮ್ಮೆ ವಿಮುಖನಾಗಿ ನೋಡುತ್ತಿರುವಾಗಲೇ ರಜನಿಯು ಸೂರ್ಯನೊ೦ದಿಗೆ… Read more “ಅಬೋಧ”