About

 

IAM K S RAGHAVENDRA NAVADA  36th Age  Husbond of Manjula Navada & father of Shesharaja Navada residing at Horanadu-577181, Mudigere Tq of Chikmaglur Dt, Karnataka Of India. Iam a accountant at Sri Annapurneshwari Temple, Horanadu-577181.

I would like to write small essays & poems. I much like this type of litarary. i wants to share my feelings with you always. please comment.

ಶ್ರೀಕ್ಷೇತ್ರ ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ನೆಲೆವೀಡು. ಅಲ್ಲಿಯ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿರುವ ನಾನು ಮ೦ಜುಳಾ ನಾವಡಳ ಪತಿ ಹಾಗೂ ಚಿ|| ಶೇಷರಾಜ ನಾವಡನ ತ೦ದೆ. ಪ್ರಚಲಿತ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ವಿದ್ಯಮಾನಗಳ ಮೇಲೆ ಕ್ಷಕಿರಣ ಬೀರುತ್ತಾ, ಇತಿಹಾಸದತ್ತ ಒಮ್ಮೊಮ್ಮೆ ಹಿ೦ದಿರುಗಿ ನೋಡುವ ಹವ್ಯಾಸ ನನ್ನದು. ಅಪರೂಪಕ್ಕೊಮ್ಮೆ ದೇಶ ಬಿಡುವುದೂ ಉ೦ಟು.ನನ್ನೆಲ್ಲಾ ಬರಹಗಳ ಮೇಲೆ ವಸ್ತುನಿಷ್ಟ ಪ್ರತಿಕ್ರಿಯೆ-ವಿಮರ್ಶೆಯನ್ನು ಇಷ್ಟಪಡುತ್ತೇನೆ.

ಬೆ೦ಬಲಿಸುತ್ತೀರಲ್ಲವೇ?

ನಿಮ್ಮ

“ಕಾಲದಕನ್ನಡಿ“

ಸತತ ಪಾರದರ್ಶಕತೆ

8 thoughts on “About

 1. ನನ್ನ ಮಿತ್ರ ಶ್ರೀಪೂರ್ಣ ಪಾಟೀಲ್ ಮಿ೦ಚೆಯ ಮೂಲಕ ಕಳುಹಿಸಿದ ಪ್ರತಿಕ್ರಿಯೆಯನ್ನು ಯಥಾವತ್ತಾಗಿ ಇಲ್ಲಿ ಹಾಕುತ್ತಿದ್ದೇನೆ.
  sripurna patil to me
  show details 2:10 PM (12 minutes ago)

  sir

  I appreciate the articles posted in blogs. thanks for informing me.

  How is Navaratri celebrations at Horanadu. I tried lot to visit Maa this Navaratri. Due to work load it is not possible. If you have Navaratri celebration photos/ videos pl send to me.

  pl convey sweet wishes to your son.

  Regards

  Like

 2. ಆತ್ಮೀಯ ನಾವಡ ಅವರೆ, ನಮಸ್ಕಾರಗಳು. ನಿಮ್ಮ ಬರಹಗಳ ಮೇಲೆ ವಸ್ತುನಿಷ್ಟ ಪ್ರತಿಕ್ರಿಯೆ-ವಿಮರ್ಶೆಗಾಗಿ ನಾನು ಹಾಜಾರಗುತ್ತಿದ್ದೇನೆ. ಧನ್ಯವಾದಗಳು. ರಾಜೇಂದ್ರಕುಮಾರ್ ರಾಯಕೋಡಿ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s