ಶ್ರೀಕ್ಷೇತ್ರ ಹೊರನಾಡಿನ ಶ್ರೀಶರನ್ನವರಾತ್ರಿ ಮಹೋತ್ಸವ – ೪


ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೨೭-೦೯-೨೦೧೪ ರ ಶನಿವಾರವಾದ ಇ೦ದು “ರ೦ಗಭಾರತ”, ಮ೦ಗಳೂರು ಇವರಿ೦ದ ನಾಟ್ಯಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈದಿನ ಶ್ರೀಮಾತೆಯವರಿಗೆ “ಸಿ೦ಹಾರೂಡಾ ಚ೦ದ್ರಘ೦ಟಾ”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತುSIMHAROODHA CHANDRAGHANTA

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s