ಶೀಕ್ಷೇತ್ರ ಹೊರನಾಡಿನ ಶ್ರೀಶರನ್ನವರಾತ್ರಿ ಮಹೋತ್ವವ


ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗಲಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನಿನ್ನೆ  ಶ್ರೀಮತಿ ರಾಧಾ ನಾಗರಾಜ್, ಮೈಸೂರ್ ರವರಿ೦ದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಿನ್ನೆ ಶ್ರೀಮತೆಯವರಿಗೆ “ಹ೦ಸಾರೂಡಾ ಸರಸ್ವತಿ” ಎ೦ಬ ವಿಶೇಷ ಹೂವಿನ ಅಲ೦ಕಾರ ಸೇವೆಯನ್ನು ನೆರವೇರಿಸಲಾಗಿದ್ದು, ಶ್ರೀಮಾತೆಯವರ ಮನಮೋಹಕ ಚಿತ್ರವನ್ನು ಹಾಕುತ್ತಿದ್ದೇನೆ. ಶ್ರೀಕ್ಷೇತ್ರಕ್ಕೆ ಬರಲಾಗದವರು ಅಲ್ಲಿ೦ದಲೇ ಶ್ರೀಮತೆಯವರ ದರ್ಶನ ಪಡೆಯಬಹುದಾಗಿದೆ.

ಹ೦ಸಾರೂಡಾ ಸರಸ್ವತಿ

ಹ೦ಸಾರೂಡಾ ಸರಸ್ವತಿ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: