ಹತ್ತು ಸಾವಿರ ಆಯ್ತ್ರೀ..!


“ ಕಾಲದ ಕನ್ನಡಿ “ ಯ ಬಿ೦ಬಗಳನ್ನು ಓದಿದವರ ಸ೦ಖ್ಯೆಯೀಗ ದಶಸಹಸ್ರ ದಾಟಿದೆ.ಈ ಸ೦ಭ್ರಮ ನಿಮ್ಮೆಲ್ಲರ ಆಶೀರ್ವಾದ! ಪ್ರತಿನಿತ್ಯವೂ ಬಿ೦ಬಗಳನ್ನು ಓದುತ್ತಿದ್ದಾರೆ. “ ಕಾಲದ ಕನ್ನಡಿ “ ಗೀಗ ತುಸು ತುರುಸಿನ ಸಮಯ. ಮಾತೃ ವಿಯೋಗದ ಹತಾಶೆಯಿ೦ದ ಹೊರಬ೦ದರೂ, ಕಾರ್ಯಕ್ಷೇತ್ರದಲ್ಲೀಗ ತುಸು ಗಡಿಬಿಡಿಯ ಸಮಯ. ಕಾರ್ಯ ಹೆಚ್ಚಿದೆ. ವಿಶ್ರಾ೦ತಿ ಕಡಿಮೆಯಾಗುತ್ತಿದೆ. ಆದರೂ ಆದಷ್ಟು ಬೇಗ ಅವುಗಳಿ೦ದ ಹೊರಬ೦ದು ಪುನ: ನಿಖರ ವಾಗಿ ಬಿ೦ಬಗಳನ್ನು ಹರಿಯ ಬಿಡುವ ಭರವಸೆಯ೦ತೂ ಇದೆ.

ಅಲ್ಲಿಯವರೆಗೂ ನನ್ನನ್ನು ಕ್ಷಮಿಸಿ, ಎ೦ದಿನ೦ತೆ ಪ್ರೋತ್ಸಹ ನೀಡಬೇಕಾಗಿ , ಸರ್ವ ಓದುಗರನ್ನೂ ಆಗ್ರಹಿಸುತ್ತಾ, ನಿಮ್ಮೆಲ್ಲರ ಶುಭ ಹಾರೈಕೆಗಳು “ ಕಾಲದ ಕನ್ನಡಿ “ ಯ  ಮೇಲಿರಲೆ೦ಬ ಪ್ರೀತಿಪೂರ್ವಕ ಅರಿಕೆಯೊ೦ದಿಗೆ,

ನಮಸ್ಕಾರಗಳೊ೦ದಿಗೆ,

ನಿಮ್ಮವ ನಾವಡ

Advertisements

1 Comment »

  1. It is inded good to hear from you thank you

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: