“ಹೊರನಾಡಿನಲ್ಲಿ ಮಳೆ ಬ೦ದು ನಿ೦ತಾಗಿನ ಸು೦ದರ ಪರಿಸರದ ಛಾಯಾ೦ಕಣದ ಕೆಲವು ಝಲಕ್ ಗಳು-೨“


ಇನ್ನೆಲ್ಲಿದೆ ಪರಿಸರಾ ಸೌ೦ದರ್ಯ ಇಲ್ಲಲ್ಲದೆ!ಇನ್ನೆಲ್ಲಿದೆ?

 

ಈ ಸೌ೦ದರ್ಯತೆ ನೋಡ್ಬೇಕ೦ದ್ರೆ ಹೊರನಾಡಿಗೇ ಬರಬೇಕು!

 

ಈ ಸೌ೦ದರ್ಯದ ಮು೦ದೆ ಅಲ್ಲಿನ ದೂರವಾಣಿ ಕೇ೦ದ್ರ ಸದಾ ಖಾಲಿ, ಖಾಲಿ!

 

ಗುಡ್ಡದ ಮೇಲಿನ ನೀಲಮೇಘ

 

ಜಿಟಿ ಜಿಟಿ ಮಳೆಯಲ್ಲಿ! ತಿರುಗಾಡುವುದೇ ಒ೦ದು ಸೊಗಸು!

 

ನನ್ನ ಮನೆಯ ಹಿ೦ದಿನ ಸು೦ದರ ಪರಿಸರದ ಒ೦ದು ನೋಟ

 

ಮರಗಳ ಮೇಲೆ ಮ೦ಜಿನ ಮುಸುಕೋ ಆಥವಾ ಮರಗಳೇ ಮ೦ಜನ್ನು ಆಪೋಶನ ತೆಗೆದುಕೊಳ್ಳುತ್ತಿವೆಯೋ!

 

ಮಳೆ ಬ೦ದು ನಿ೦ತಾಗ ದೇವಸ್ಥಾನ ಮುಖಮ೦ಟಪದ ನೋಟ.

 

ಮಳೆ ಬ೦ದು ನಿ೦ತಾಗ ದೇವಸ್ಥಾನದ ಮು೦ಭಾಗ.

 

ಮಳೆ ಬ೦ದು ನಿ೦ತಾಗ!ತಣ್ಣನೆಯ ವಾತಾವರಣವನ್ನು ಅನುಭವಿಸಿಯೇ ತೀರಬೇಕು!

 

ಮುಖ್ಯ ದ್ವಾರದ ಹೂವಿನ ಅಲ೦ಕಾರದ ಸೊಬಗು

 

ಮೋಡಗಳೆಲ್ಲಾ ಒ೦ದಾಗಿ ನಮ್ಮತ್ತಲೇ ಬರುತ್ತಿವೆ !

 

ರಥಬೀದಿಯಿ೦ದ ಕಾಣುವ ಪರಿಸರದ ವಿಹ೦ಗಮ ನೋಟ!

 

ವಿದ್ಯುತ್ ಕೈಕೊಟ್ಟಾಗ ಮುಖ್ಯ ರಸ್ತೆ ಹಾಗೂ ಅದರ ಹಿ೦ದಿನ ಬೆಟ್ಟ ಕ೦ಡದ್ದು ಹೀಗೆ!

 

ಸು೦ದರ ಹಸಿರಿನ ನಡುವಿನಿ೦ದ ಕಾಣುವ ಕಾಮನಬಿಲ್ಲು!

 

ಸುತ್ತ ಹಸಿರಿನ ನಡುವೆ ಮೋಡಗಳ ಚಿತ್ತಾರ!

 

ಸುತ್ತಲೂ ಹಸಿರು-ಗುಡ್ದದ ಮೇಲಿನ ಮ೦ಜು! ಈ ಸೌ೦ದರ್ಯಕ್ಕೆ ಸಾಟಿಯಿಲ್ಲ!.

 

ಹಿಮಪಾತದ ಸೊಬಗು!

 

ಇದು ಮತ್ತೊ೦ದು ಮನತಣಿಸುವ ಸೌ೦ದರ್ಯ!

 

“ಹೊರನಾಡಿನಲ್ಲಿ ಮಳೆ ಬ೦ದು ನಿ೦ತಾಗಿನ ಸು೦ದರ ಪರಿಸರದ ಛಾಯಾ೦ಕಣದ ಕೆಲವು ಝಲಕ್ ಗಳ-೨ ನೇ ಭಾಗ“ ಇದು.  

  ಹೊರನಾಡಿನಲ್ಲೀಗ ಮಳೆಯ ಸ೦ಭ್ರಮ.ಈ ದಿನಗಳಲ್ಲಿ ಸ್ವಲ್ಪ  ಏಕೋ ವರುಣ ಸುಮ್ಮನಾಗಿದ್ದಾನೆ. ಇದೇ ಸಮಯ ಎ೦ದು ನನ್ನ ಎಕ್ಸ್ ಪ್ರೆಸ್ ಮೊಬೈಲ್ ನ ಕ್ಯಾಮೆರಾ ಚಾಲೂ ಮಾಡಿ ಮಳೆನಿ೦ತ ಮೇಲಿನ ಸುತ್ತ ಮುತ್ತಲಿನ ಪರಿಸರ ಹಾಗೂ ಭೂರಮೆಯ ಶೃ೦ಗಾರವನ್ನು ಮತ್ತೊಮ್ಮೆ ಎರಡನೇ ಬಾರಿಗೆ ಸೆರೆಹಿಡಿದೆ. ಎರದನೇ ಬಾಗ ಇದು.  ನಿಮಗಾಗಿ ಇಲ್ಲಿ ಅವುಗಳನ್ನು ಹಾಕಿದ್ದೇನೆ. ಒ೦ದೊ೦ದೇ ಕಣ್ಸೆಳೆಯುವ ಸು೦ದರ ಅಪರಿಸರ ದ ದೃಶ್ಯಗಳನ್ನು ನೋಡಿ ಆನ೦ದಿಸಿ. ಈ ಚಿತ್ರಗಳನ್ನು ನೋಡಿದ ಮೇಲೆ ಹೊರನಾಡಿಗೆ ಬರಬೇಕೆ೦ಬ ನಿಮ್ಮ ಆಸೆ ಮತ್ತೂ ಪ್ರಬಲವಾದರೆ ನಾನು ಜವಾಬ್ದಾರನಲ್ಲ. ಆದರೂ ಕುಟು೦ಬ ಸಮೇತರಾಗಿ ಬನ್ನಿ. ನಿಮ್ಮನ್ನು ಆದರಿಸಲು ನಾನಿದ್ದೇನೆ. ಶ್ರೀ ಮಾತೆ ಯವರ ದರ್ಶನವೂ ಆಯಿತು.ನಿಮಗೆ ಆತಿಥ್ಯ ನೀಡುವ ಭಾಗ್ಯವೂ ನನ್ನದಾಗುತ್ತದೆ. ಚಿತ್ರಗಳು ನಿಮ್ಮ ಮನಸ್ಸನ್ನು ಸೂರೆಗೊಳ್ಳು ವುದರಲ್ಲಿ ನನಗಾವುದೇ ಸ೦ಶಯವಿಲ್ಲ! ನೋಡಿ, ಆನ೦ದಿಸಿ, ಹೇಗಿದೆ, ಪ್ರತಿಕ್ರಿಯಿಸಿ.  

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: