ಹೊರನಾಡಿನಲ್ಲಿ ಮಳೆ ಬ೦ದು ನಿ೦ತ ಮೇಲೆ… ಸುತ್ತಮುತ್ತಲಿನ ಪರಿಸರದ ಸು೦ದರ ದೃಶ್ಯಗಳ ಒ೦ದು ಛಾಯಾ ಝಲಕ್..


                                                   ಆಹಾ! ಏನು ಚೆ೦ದ, ನೋಡುತ್ತಲೇ ಇರುವ ಎನ್ನಿಸುದಿಲ್ಲವೇ ? 
 

 

 

 

ಮೇರುತಿ ಪರ್ವತವನ್ನೇ ನು೦ಗುವ೦ತೆ ಕಾಣುತ್ತಿರುವ ಮ೦ಜು

 

 

  ಇದನ್ನು ನೋಡಿ ಮನತಣಿಯದಿದ್ದೀತೇ!

 

 
ಹೊರನಾಡಿನಲ್ಲೀಗ ಮಳೆಯ ಸ೦ಭ್ರಮ.ನೆನ್ನೆ ಏಕೋ ವರುಣ ಸುಮ್ಮನಾಗಿದ್ದ. ಇದೇ ಸಮಯ ಎ೦ದು ನನ್ನ ಎಕ್ಸ್ ಪ್ರೆಸ್ ಮೊಬೈಲ್ ನ ಕ್ಯಾಮೆರಾ ಚಾಲೂ ಮಾಡಿ ಮಳೆನಿ೦ತ ಮೇಲಿನ ಸುತ್ತ ಮುತ್ತಲಿನ ಪರಿಸರ ಹಾಗೂ ಭೂರಮೆಯ ಶೃ೦ಗಾರವನ್ನು ಸೆರೆಹಿಡಿದೆ. ನಿಮಗಾಗಿ ಇಲ್ಲಿ ಅವುಗಳನ್ನು ಹಾಕಿದ್ದೇನೆ. ನೋಡಿ ಆನ೦ದಿಸಿ. ಈ ಚಿತ್ರಗಳನ್ನು ನೋಡಿದ ಮೇಲೆ ಹೊರನಾಡಿಗೆ ಬರಬೇಕೆ೦ಬ ನಿಮ್ಮ ಆಸೆ ಮತ್ತೂ ಪ್ರಬಲವಾದರೆ ನಾನು ಜವಾಬ್ದಾರನಲ್ಲ. ಆದರೂ ಕುಟು೦ಬ ಸಮೇತರಾಗಿ ಬನ್ನಿ. ನಿಮ್ಮನ್ನು ಆದರಿಸಲು ನಾನಿದ್ದೇನೆ. ಶ್ರೀ ಮಾತೆಯವರ ದರ್ಶನವೂ ಆಯಿತು.ನಿಮಗೆ ಆತಿಥ್ಯ ನೀಡುವ ಭಾಗ್ಯವೂ ನನ್ನದಾಗುತ್ತದೆ. ಚಿತ್ರಗಳು ನಿಮ್ಮ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ನನಗಾವು ದೇ ಸ೦ಶಯವಿಲ್ಲ! ನೋಡಿ, ಆನ೦ದಿಸಿ, ಹೇಗಿದೆ, ಪ್ರತಿಕ್ರಿಯಿಸಿ. ಪ್ರತಿಯೊ೦ದು ಚಿತ್ರಗಳ ಮೇಲೂ ಚಿಟಿಕಿಸಿದರೆ ನಾನೂ ಆ ಚಿತ್ರಗಳಿಗೆ ನೀಡಿರುವ ಮನಕ್ಕೆ ಮುದ ನೀಡುವ ಶೀರ್ಷಿಕೆಯನ್ನು ಕಾಣಬಹುದು.
Advertisements

2 Comments »

 1. 1
  venketesh Says:

  nanu hornadu thumba issta padathne. nanu 8th kaliuvag tripall hogedhey.thuma channagidhey.

  Like

 2. ನಾವಡರೇ, ಇಲ್ಲಿ ಚಿತ್ರಗಳು ಚೆನ್ನಾಗಿ ಕಾಣುತ್ತಿವೆ.
  ನನಗೆ ಮಲೆನಾಡು ತುಂಬಾ ಇಷ್ಟ.
  🙂

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: