ಶ್ರೀಮಾತಾನ್ನಪೂರ್ಣೇಶ್ವರೀ ಸನ್ನಿಧಿಯಲ್ಲಿ ಆಷಾಢ ಮಾಸದ ಹೂವಿನ ಅಲ೦ಕಾರದ ಸೊಬಗು


ದೇವಸ್ಥಾನದ ಮು೦ಭಾಗ

ದೇವಸ್ಥಾನದ ಹೊರಾ೦ಗಣ ನೋಟ

  

 

             ದೇವಸ್ಥಾನದ ಮುಖಮ೦ಟಪದ ಹೊರ ವೀಕ್ಷಣೆ

 

         ದೇವಸ್ಥಾನದ ಮುಖಮ೦ಟಪದ ಅಲ೦ಕಾರ ದೇವಸ್ಥಾನದ ಮುಖಮ೦ಟಪದ ಅಲ೦ಕಾರ  

 

                                                               ದೇವಸ್ಥಾನದ ಮೊದಲ ದ್ವಾರದ ನೇರ ನೋಟ

                                                              ಎರಡನೇ ದ್ವಾರದ ಹೂವಿನ ಅಲ೦ಕಾರದ ನೇರ ನೋಟ

                                                                         ಎರಡನೇ ದ್ವಾರದ ಮುನ್ನೋಟ

                                                                  ಒಳದ್ವಾರದ ಅಲ೦ಕಾರದ ನೇರ ನೋಟ

                                                    ಅಕ್ಕಿ ಸಮರ್ಪಣೆ  ಸ್ಥಳದಲ್ಲಿನ ಹೂವಿನ ಅಲ೦ಕಾರದ ಪಾರ್ಶ್ವ ನೋಟ

   

ಗರ್ಭಗುಡಿಯ ಮು೦ದಿನ ದ್ವಾರದಿ೦ದ ಆಲ೦ಕಾರಿಕ ಶ್ರೀಮಾತೆಯ ನೇರ ನೋಟಸರ್ವಾಲ೦ಕಾರ ಭೂಷಿತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರು

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ.   ನನ್ನಮ್ಮ ಶ್ರೀ ಮಾತೆ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಆಷಾಢ ಮಾಸದ ತು೦ಬೆಲ್ಲಾ ಪ್ರತಿ ೩-೪ ದಿನಗಳಿಗೊಮ್ಮೆ ಇದೇ ರೀತಿಯ ಹೂವಿನ ಅಲ೦ಕಾರದಿ೦ದ ಶ್ರೀ ಮಾತೆ ಕ೦ಗೊಳಿಸುತ್ತಿರುತ್ತಾಳೆ. ಈ ಮಾಸದ ತು೦ಬೆಲ್ಲಾ ಭಕ್ತಾದಿಗಳ ಸ೦ಖ್ಯೆಯೂ ಹೆಚ್ಚು. ಹೆಚ್ಚೆಚ್ಚು ಹೂವಿನ ಅಲ೦ಕಾರದಿ೦ದ ಸರ್ವಾ೦ಗ ಸು೦ದರಿಯಾಗಿ ಕಾಣುತ್ತಾ, ಭಕ್ತರ ಅಭೀಷ್ಟೇಗಳನ್ನೆಲ್ಲಾ ನೆರವೇರಿಸುವ ನನ್ನಮ್ಮ ಶ್ರೀ ಜಗನ್ಮಾತೆಯವರ ದರ್ಶನ ಹಾಗೂ ಶ್ರೀ ಪ್ರಸಾದವನ್ನು ಸ್ವೀಕರಿಸಲು ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮೆಲ್ಲರ ಆತಿಥ್ಯಕ್ಕಾಗಿ ನಾನಿದ್ದೇನೆ.ಊಟ, ವಸತಿ ಇತ್ಯಾದಿಗಳ ಬಗ್ಗೆ ಯಾವುದೇ ಅ೦ಜಿಕೆ ಬೇಡ. ಆದಷ್ಟೂ ರಜಾದಿನಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತಾದಿಗಳ ಸ೦ಖ್ಯೆ ಹೆಚ್ಚಿರುತ್ತದೆ. ಆದರೂ ನನಗೊಮ್ಮೆ ಕರೆಮಾಡಿ, ತಿಳಿಸಿ, ಯಾವಾಗ ಬರುವಿರೆ೦ದು? ನೀವು ಶ್ರೀ ಮಾತೆಯವರಿಗೆ ಸೇವೆ ಸಲ್ಲಿಸಿ ಶ್ರೀ ಪ್ರಸಾದ ಸ್ವೀಕರಿಸಿ, ನಾನು ಶ್ರೀ ಮಾತೆಯವರ ಸೇವೆಯೊ೦ದಿಗೆ ನಿಮ್ಮ ಸೇವೆಯನ್ನು ಗೈದು ಆನ೦ದವನ್ನು ಅನುಭವಿಸುತ್ತೇನೆ ಹಾಗೂ ಸೇವಾ ಪುಣ್ಯವನ್ನೂ ಪಡೆದುಕೊಳ್ಳುತ್ತೇನೆ.

(ಷರಾ: ರಾತ್ರಿಯಲ್ಲಿ ತೆಗೆದ ಚಿತ್ರಗಳಿವು. ಚಿತ್ರಗಳು ಸರಿಯಾಗಿ ಬ೦ದಿರದಿದ್ದಲ್ಲಿ ಶಪಿಸಬೇಡಿ.ಕ್ಷಮಿಸಿಬಿಡಿ)

(ಚಿತ್ರಗಳನ್ನು ತೆಗೆದದ್ದು ನನ್ನ ಎಕ್ಸ್ ಪ್ರೆಸ್ ಮ್ಯೂಸಿಕ್ ಮೊಬೈಲ್ ನಿ೦ದ) 

Advertisements

2 Comments »

 1. ಈ ಲೇಖನವನ್ನು ಮೆಚ್ಚಿ, ಪ್ರತಿಕ್ರಿಯಿಸಿದ ಶ್ರೀ ಪೂರ್ಣ ಪಾಟೀಲರ ಮಿ೦ಚೆಯ ಅಭಿಪ್ರಾಯವನ್ನು ಯಥಾವತ್ತಾಗಿ ಪ್ರಕಟಿಸಿದ್ದೇನೆ.
  sripurna patil to me
  show details 12:49 PM (1 hour ago)

  Dear Sir.

  I read the article you posted in your blog & seen the most beautiful photos. thank you sir.

  In fact I am the regular visitor of Horanadu since 12 years. The actual purpose of my visit was to rejuvenate myself in the presence of Maa. I use to recollect all the glimpses of Horanadu Maa in my daily prayers. The pictures what you have posted now are most supporting aids of my recollection. thank you sir. pl send if you have more photos of such type.

  Regards.

  Patil.

  PS: sorry, I forgot to introduce myself. I am Shivakumar from Byadgi, Haveri District. I am working in a oleo-resin manufacturing company as Quality Assurance Manager. Married & Father of 2 sons. My hobbies – reading, listening to classical music, attending devotional functions, Horanadu annapoorneshwari mata is my favorite god. thats all. If you permit I will meet you in my next yatra to Horanadu. ( For me Horanadu is not a traveler visiting place, but a pilgrimage )

  Pl tell me what time u will be free to talk. I have noted your mobile no from blog.

  My no- 9343982769, 8892498202.

  once again thanks for showing my maa on net

  Like

 2. ಲೇಖನವನ್ನು ,ಅದಕ್ಕೆ ಅಳವಡಿಸಿದ ಶ್ರೀ ಮಾತಾನ್ನಪೂರ್ಣೇಶ್ವರೀಯ ಚಿತ್ರಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸಲುವಾಗಿ ಅನ೦ತಾನ೦ತ ವ೦ದನೆಗಳು. ಪ್ರತಿದಿನ ಬೆಳಿಗ್ಗೆ ೭.೩೦ ರಿ೦ದ ರಾತ್ರಿ ೯.೦೦ ರ ವರೆಗೂ ನಾನು ನನ್ನ ಚರವಾಣಿಯಲ್ಲಿ ಮಾತನಾಡಲು ಸಿಗುತ್ತೇನೆ. ನಿಮಗಾದಾಗ ಸ೦ಪರ್ಕಿಸಿ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: