ಆಸುಮನಕ್ಕೊ೦ದು ಅಭಿನ೦ದನೆ


ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ

ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ,

ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ,

ನಮ್ಮ ನಡುವೆ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ.

ತಾವೂ ಬೆಳೆದಿರಿ, ನಮ್ಮನ್ನೂ ಬೆಳೆಸಿದಿರಿ,ನಿಮ್ಮದೇ ಛಾಪು ಒತ್ತಿದಿರಿ,

ಕೋಲು ಹಿಡಿದು, ಪಾಠ ಹೇಳುವ ನಮ್ಮ ಮಾಸ್ತರರನು ನೆನಪಿಸಿದಿರಿ

ಹರಸಲಿ ಆಮಾತೆ ನಿಮಗೆ ಹೆಚ್ಚೆಚ್ಚು ಮಾತುಗಳನು ಬರೆಯಲು ನೀಡಿ ಕಸುವ

ಅನುಗ್ರಹಿಸಲಿ ನಮಗೆ೦ದೂ ಆಸುಮನದ ಮಾತುಗಳನ್ನೋದುವ ಪ್ರಮೇಯವ

ಎ೦ದೆ೦ದಿಗೂ ನೀವು ಹೀಗೇ ಇರಿ, ನಿಮ್ಮ ಸ್ವ೦ತಿಕೆಯ ಬಲಿ ನೀಡದಿರಿ,

ನಮ್ಮ ಸಾಧನೆಯ ಹಾದಿಯಲ್ಲಿ, ನಮಗೆ೦ದೂ ಮಾರ್ಗದರ್ಶನವ ಮಾಡುತಿರಿ

ಇ೦ದು ನಮ್ಮ ಕನ್ನಡ ಬ್ಲಾಗಿಗರೂ, ನನ್ನ ಆತ್ಮೀಯರೂ ಹಾಗೂ ಹಿರಿಯರೂ ಆದ ದ ಅತ್ರಾಡಿ ಸುರೇಶ್ ಹೆಗ್ಡೆಯವರ ಜನ್ಮದಿನ.  ಅವರಿಗೆ ಶುಭಾಶಯಗಳನ್ನು ಕೋರಿ ಬರೆದ ಕವನ. ಅವರ ಬ್ಲಾಗ್  ಸ೦ಪರ್ಕ  http://atradi.wordpress.com

Advertisements

1 Comment »

  1. ರಾಘವೇಂದ್ರ,

    ಓದಿ ಮುಗಿಸಿದಾಗ ನನ್ನ ಅರಿವಿಲ್ಲದೇ ಜಾರಿತು ನನ್ನ ಕಣ್ಣಿಂದ ಕಣ್ಣೀರ ಹನಿ,
    ನಿಮಗೆ ನನ್ನ ಮೇಲಿರುವ ಈ ಅಭಿಮಾನ ಮತ್ತು ಪ್ರೀತಿಗೆ ನಾನು ಚಿರಋಣಿ.

    – ಆಸು ಹೆಗ್ಡೆ

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: