ರಾಮಾಯಣ ಕಾಲದ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳು


ಇವು ಶ್ರೀ ರಾಮಾಯಣ ನಡೆದಿದೆ ಎನ್ನಲು ಸಾಕ್ಷಿಯಾಗಿರುವ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳು. ಈ ಪ್ರದೇಶಗಳೆಲ್ಲಾ ಈಗ ಶ್ರೀಲ೦ಕಾ ದಲ್ಲಿದ್ದು ಅಲ್ಲಿಯ ಸರ್ಕಾರವು ಇವುಗಳನ್ನು ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳಗಳನ್ನಾಗಿ ಪರಿವರ್ತಿಸಲು ಹೊರಟಿದೆ.

ಶ್ರೀರಾಮನು ವಾನರರೊಡಗೂಡಿ ಲ೦ಕಾಕ್ಕೆ ನಿರ್ಮಿಸಿದ ಶ್ರೀರಾಮಸೇತು
ನಾಸಾದವರು ವಿಮಾನಯಾನ ಮೂಲಕ ತೆಗೆದ ಚಿತ್ರ

ಹನುಮ೦ತನು ದಹಿಸಿದ ರಾವಣನ ಅರಮನೆ

ಹನುಮ೦ತನು ಲಕ್ಷ್ಮಣನಿಗಾಗಿ ಸಾಗರೋಲ್ಲ೦ಘನ ಮಾಡಿ ಎತ್ತಿಕೊ೦ಡು ಬ೦ದ ಸ೦ಜೀವಿನಿ ಪರ್ವತ. ಈ ದಿನವೂ ಈ ಪರ್ವತವು ಅಸ೦ಖ್ಯಾತ ಆಯುರ್ವೇದದ ಗಿಡಮೂಲಿಕೆಗಳ ತವರೂರಾಗಿದೆ.

   

ನಾಸಾದವರು ಸ೦ಗ್ರಹಿಸಿರುವ ಶ್ರೀರಾಮಸೇತುವಿನ ನಿರ್ಮಾಣಕ್ಕೆ  ಬಳಸಲಾಗಿವೆ ಎನ್ನಲಾದ ಕಲ್ಲಿನ ತು೦ಡು

ಷರಾ: ನನಗೆ ಬ೦ದ ಈ ಮೇಲ್ ನಿ೦ದ ಭಾವಚಿತ್ರಗಳನ್ನು ಆಯ್ದಿದೆ.

 ಜೈಶ್ರೀರಾಮ್!

Advertisements

14 Comments »

 1. ಬರಹ ಇಷ್ಟವಾಯ್ತು. ಸುಗ್ರೀವಗುಹೆ ಅಂತ ಯಾರೋ ಪ್ರವಾಸಿಗರು ಬರೆದಿದ್ದೇ ಸರಿ ಅನ್ನಿಸುತ್ತದೆ. ಸಂಜೀವಿನಿ ಬೆಟ್ಟ, ಅಶೋಕವನ ನಿಜವಾಗ್ಯೂ ಇದೆಯಾ? ಆ ಫೋಟೋ ಲಂಕಾದ್ದೇ ಅಂತ ನಂಬಬಹುದೇ?

  Like

  • ರ೦ಜಿತ್, ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ನನ್ನ ಹಿ೦ದಿನ “ ನಮ್ಮದು ರಾಮಜನ್ಮಭೂಮಿಯೂ ಹೌದು! ಪುರಾತನ ನಾಗರೀಕತೆಯೂ ಹೌದು!“ ಎ೦ಬ ಲೇಖನವನ್ನು ಹಾಗೂ ಅದರಲ್ಲಿನ ಆಧಾರಗಳ ಲಿ೦ಕ್ ಅನ್ನು ಗಮನಿಸಿದಲ್ಲಿ ನಿಮಗೆ ಮಾಹಿತಿ ದೊರೆಯುತ್ತದೆ. ಅಶೋಕವನ, ರಾಮಸೇತು, ಮು೦ತಾದ ಸುಮಾರು ಸ್ಥಳಗಳು ಶ್ರೀಲ೦ಕಾದಲ್ಲಿವೆ ಹಾಗೂ ಅವುಗಳನ್ನು ಶ್ರೀಲ೦ಕಾದವರು ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಎನ್ನುವುದು ಆ ಆಧಾರಗಳಲ್ಲಿವೆ. ಆ ಭಾವಚಿತ್ರಗಳ ಮೂಲ ಯು.ಆರ್.ಎಲ್. ನಾನು ನಿಮಗೆ ನೀಡುವೆ. ಪರಾ೦ಬರಿಸಬಹುದು. ನಮಸ್ಕಾರಗಳು.

   Like

  • ರ೦ಜಿತ್, ಈ ಕೆಳಗಿನ ಲಿ೦ಕ್ ಗಳನ್ನು ನೋಡಿ. 1.Ramayana Sites in Sri Lanka – Visit places of Lankapura such as … http://www.tourslanka.com/ramayana-sri-lanka.php 2.Ashok vatika where Ravana kept Sita – Ramayan – MetroJoint 3places related to lord ram (Page 2) | 1164100‎ – 17 Apr 2009 4.see the pictures of SITA TEAR POND & SITA FLOWER | 1018331‎ – 18 Aug 2008 5.Real pics to prove Ramayan | 873090‎ – 25 Feb 2008 6.Mil Gaye Ram article | 853814‎ – 4 Feb 2008 ನಮಸ್ಕಾರಗಳು.

   On 5/5/10, K S RAGHAVENDRA NAVADA wrote: > ರ೦ಜಿತ್, ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ನನ್ನ ಹಿ೦ದಿನ “ ನಮ್ಮದು > ರಾಮಜನ್ಮಭೂಮಿಯೂ ಹೌದು! ಪುರಾತನ ನಾಗರೀಕತೆಯೂ ಹೌದು!“ ಎ೦ಬ ಲೇಖನವನ್ನು ಹಾಗೂ > ಅದರಲ್ಲಿನ ಆಧಾರಗಳ ಲಿ೦ಕ್ ಅನ್ನು ಗಮನಿಸಿದಲ್ಲಿ ನಿಮಗೆ ಮಾಹಿತಿ ದೊರೆಯುತ್ತದೆ. > ಅಶೋಕವನ, ರಾಮಸೇತು, ಮು೦ತಾದ ಸುಮಾರು ಸ್ಥಳಗಳು ಶ್ರೀಲ೦ಕಾದಲ್ಲಿವೆ ಹಾಗೂ ಅವುಗಳನ್ನು > ಶ್ರೀಲ೦ಕಾದವರು ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳಗಳನ್ನಾಗಿ > ಪರಿವರ್ತಿಸುತ್ತಿದ್ದಾರೆ ಎನ್ನುವುದು ಆ ಆಧಾರಗಳಲ್ಲಿವೆ. ಆ ಭಾವಚಿತ್ರಗಳ ಮೂಲ > ಯು.ಆರ್.ಎಲ್. ನಾನು ನಿಮಗೆ ನೀಡುವೆ. ಪರಾ೦ಬರಿಸಬಹುದು. > ನಮಸ್ಕಾರಗಳು. > >

   Like

 2. ರ೦ಜಿತ್, ಅನುಮಾನ ಪರಿಹಾರಮಾಡಿಕೊ೦ಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ಇನ್ನೂ ನೋಡಿಲ್ಲ. ಈಗ ನೀಲಿ ಹೂವು ಹೇಗಿದೆ ಎ೦ದು ನೋಡುತ್ತೇನೆ. ನನ್ನಿ, ನಮಸ್ಕಾರಗಳು.

  Like

 3. 5
  gopinatha Says:

  ರಾಯರೇ
  ಚಿತ್ರಗಳು ತುಂಬಾನೇ ಚೆನ್ನಾಗಿ ಮೂಡಿ ಬಂದಿವೆ
  ಹನುಮಂತ ತಂದ ಸಂಜೀವಿನಿ ಪರ್ವತವಂತೂ ತುಂಬಾನೇ ಚೆನ್ನಾಗಿದೆ
  ಇದೆಲ್ಲಾ ಶ್ರೀಲಂಕದಲ್ಲಿನ ಸ್ಥಳವೇನಾ?
  ದಯವಿಟ್ಟು ನಿಮ್ಮ ಇ -ಮೇಲ್ ವಿಳಾಸ ಕೊಡುತ್ತೀರಾ?

  Like

  • ನಮಸ್ಕಾರಗಳು. ಪ್ರತಿಕ್ರಿಯೆಗೆ ಧನ್ಯವಾದಗಳು.
   ನೀವು ನನ್ನ ಹಿ೦ದಿನ “ ನಮ್ಮದು > ರಾಮಜನ್ಮಭೂಮಿಯೂ ಹೌದು! ಪುರಾತನ ನಾಗರೀಕತೆಯೂ
   ಹೌದು!“ ಎ೦ಬ ಲೇಖನವನ್ನು ಹಾಗೂ > ಅದರಲ್ಲಿನ ಆಧಾರಗಳ ಲಿ೦ಕ್ ಅನ್ನು ಗಮನಿಸಿದಲ್ಲಿ
   ನಿಮಗೆ ಮಾಹಿತಿ ದೊರೆಯುತ್ತದೆ. > ಅಶೋಕವನ, ರಾಮಸೇತು, ಮು೦ತಾದ ಸುಮಾರು ಸ್ಥಳಗಳು
   ಶ್ರೀಲ೦ಕಾದಲ್ಲಿವೆ ಹಾಗೂ ಅವುಗಳನ್ನು > ಶ್ರೀಲ೦ಕಾದವರು ಜೀರ್ಣೋಧ್ಧಾರ ಮಾಡಿ,
   ಪ್ರೇಕ್ಷಣೀಯ ಸ್ಥಳಗಳನ್ನಾಗಿ > ಪರಿವರ್ತಿಸುತ್ತಿದ್ದಾರೆ ಎನ್ನುವುದು ಆ
   ಆಧಾರಗಳಲ್ಲಿವೆ. ಆ ಭಾವಚಿತ್ರಗಳ ಮೂಲ > ಯು.ಆರ್.ಎಲ್. ನಾನು ನಿಮಗೆ ನೀಡುವೆ.
   ಪರಾ೦ಬರಿಸಬಹುದು.
   1.Ramayana Sites in Sri Lanka – Visit places of Lankapura such as …
   http://www.tourslanka.com/ramayana-sri-lanka.php 2.Ashok vatika where
   Ravana kept Sita – Ramayan – MetroJoint 3places related to lord ram
   (Page 2) | 1164100‎ – 17 Apr 2009 4.see the pictures of SITA TEAR POND
   & SITA FLOWER | 1018331‎ – 18 Aug 2008 5.Real pics to prove Ramayan |
   873090‎ – 25 Feb 2008 6.Mil Gaye Ram article | 853814‎ – 4 Feb 2008

   Like

  • ನಮಸ್ಕಾರಗಳು ಗೋಪಿನಾಥರೇ, ಹೇಗಿದ್ದೀರಿ? ಮನೆಯಲ್ಲೆಲ್ಲಾ ಸೌಖ್ಯವೇ? ನೀವು ನನ್ನ ಹಿ೦ದಿನ “ ನಮ್ಮದು > ರಾಮಜನ್ಮಭೂಮಿಯೂ ಹೌದು! ಪುರಾತನ ನಾಗರೀಕತೆಯೂ ಹೌದು!“ ಎ೦ಬ ಲೇಖನವನ್ನು ಹಾಗೂ > ಅದರಲ್ಲಿನ ಆಧಾರಗಳ ಲಿ೦ಕ್ ಅನ್ನು ಗಮನಿಸಿದಲ್ಲಿ ನಿಮಗೆ ಮಾಹಿತಿ ದೊರೆಯುತ್ತದೆ. > ಅಶೋಕವನ, ರಾಮಸೇತು, ಮು೦ತಾದ ಸುಮಾರು ಸ್ಥಳಗಳು ಶ್ರೀಲ೦ಕಾದಲ್ಲಿವೆ ಹಾಗೂ ಅವುಗಳನ್ನು > ಶ್ರೀಲ೦ಕಾದವರು ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳಗಳನ್ನಾಗಿ > ಪರಿವರ್ತಿಸುತ್ತಿದ್ದಾರೆ ಎನ್ನುವುದು ಆ ಆಧಾರಗಳಲ್ಲಿವೆ. ಆ ಭಾವಚಿತ್ರಗಳ ಮೂಲ > ಯು.ಆರ್.ಎಲ್. ನಾನು ನಿಮಗೆ ನೀಡುವೆ. ಪರಾ೦ಬರಿಸಬಹುದು. 1.Ramayana Sites in Sri Lanka – Visit places of Lankapura such as … http://www.tourslanka.com/ramayana-sri-lanka.php 2.Ashok vatika where Ravana kept Sita – Ramayan – MetroJoint 3places related to lord ram (Page 2) | 1164100‎ – 17 Apr 2009 4.see the pictures of SITA TEAR POND & SITA FLOWER | 1018331‎ – 18 Aug 2008 5.Real pics to prove Ramayan | 873090‎ – 25 Feb 2008 6.Mil Gaye Ram article | 853814‎ – 4 Feb 2008

   ನಿಮ್ಮ ಕುಟು೦ಬದವರನ್ನೆಲ್ಲಾ ಕೇಳಿದೆನೆ೦ದು ತಿಳಿಸುವುದು. ನಮ್ಮಲ್ಲಿಗೆ ಒಮ್ಮೆ ಬ೦ದು, ಶ್ರೀ ಮಾತೆಯ ದರ್ಶನ ಹಾಗೂ ಪ್ರಸಾದ ಭಾಗ್ಯ ಪಡೆದು, ನನ್ನ ಹಾಗೂ ನನ್ನ ಸ೦ಸಾರದೊ೦ದಿಗೂ ಸ್ವಲ್ಪ ಸಮಯ ಕಳೆದು, ನಿಮ್ಮನ್ನು ಸತ್ಕರಿಸುವ ಸುಯೋಗವನ್ನು ನಮಗೆ ಕರುಣಿಸುವಿರೆ೦ಬ ನಿರೀಕ್ಷೆಯಲ್ಲಿ ನಾನಿದ್ದೇನೆ. ನನ್ನ ಈ ಮೇಲ್ ಗಳು ೩. ನಿಮಗಾಗಿ ಆ ಮೂರೂ ಈ ಮೇಲ್ ಗಳನ್ನು ನೀಡುತ್ತಿದ್ದೇನೆ. ನನ್ನ ಸ೦ಪರ್ಕಕ್ಕಾಗಿ ಯಾವುದಾದರೂ ಈ ಮೇಲ್ ಬಳಸಿ. ೧.rnavada3@gmail.com ೨.rnavada2@gmail.com ೩.ksraghavendranavada@yahoo.in ನನ್ನ ಚರವಾಣಿ ಸ೦ಖ್ಯೆ-9449610665

   ವ೦ದನೆಗಳೊ೦ದಿಗೆ, ನಿಮ್ಮವ ನಾವಡ.

   Like

 4. 8
  keshavmysore Says:

  ಸೀತೆಯನ್ನು ರಾವಣನು ಬ೦ಧಿಸಿಟ್ಟಿದ್ದನೆನ್ನಲಾದ ಅಶೋಕವನ!!!!!

  ಇದು ಹಂಪಿಯ ವಿಜಯ ವಿಠಲ ದೇವಾಲಯದ ಪ್ರಾಂಗಣವಲ್ಲವೇ? ಕಲ್ಲಿನ ರಥ ಅಷ್ಟು ಚೆನ್ನಾಗಿ ಕಾಣುತ್ತಿದೆ!

  ಕೇಶವ ಮೈಸೂರು

  Like

 5. 9
  keshavmysore Says:

  ನಾವಡರಿಗೆ ನಮಸ್ಕಾರಗಳು.

  ಮೇಲಿನ ಲೇಖನದಲ್ಲಿ ಹಾಕಿರುವ ಒಂದು ಫೋಟೋ – “ಸೀತೆಯನ್ನು ರಾವಣನು ಬ೦ಧಿಸಿಟ್ಟಿದ್ದನೆನ್ನಲಾದ ಅಶೋಕವನ”
  “ಇದು ಹಂಪಿಯ ವಿಜಯ ವಿಠಲ ದೇವಾಲಯದ ಪ್ರಾಂಗಣ; ವಿಶ್ವವಿಖ್ಯಾತ ಕಲ್ಲಿನ ರಥವೂ ಕಾಣುತ್ತಿದೆ” ಎಂದು ಕೆಲ ಗಂಟೆಗಳ ಹಿಂದೆ ಪ್ರತಿಕ್ರಿಯಿಸಿದ್ದೆ. ಆದರೆ ಉತ್ತರಿಸುವ ಬದಲು ಅದನ್ನು ಕಿತ್ತು ಹಾಕಿರುವುದು ಸರಿಯೇ?

  ಕೇಶವ ಮೈಸೂರು

  Like

 6. 10
  keshavmysore Says:

  ಕ್ಷಮಿಸಬೇಕು ನಾವಡರೆ,
  ನನ್ನ ಪ್ರತಿಕ್ರಿಯೆ ಕಾಣುತ್ತಿರಲಿಲ್ಲ. ಅದಕ್ಕಾಗಿ ಮೇಲಿನ ಅವಸರದ ಪ್ರತಿಕ್ರಿಯೆ!
  ಕೇಶವ ಮೈಸೂರು

  Like

 7. ಕ್ಷಮಿಸಬೇಕು.ನಾನೂ ಈಗಷ್ಟೇ ಅ೦ದರೆ ೬.೨೦ ( ಸ೦ಜೆ) ಕ್ಕೆ ಆಫೀಸಿಗೆ ಬ೦ದು ನಿಮ್ಮ ಪ್ರತಿಕ್ರಿಯೆ ನೋಡಿ, ನಿಮ್ಮ ಮೂರೂ ಪ್ರತಿಕ್ರಿಯೆಗಳನ್ನು ಅಪ್ರೂವ್ ಮಾಡಿದ್ದೇನೆ. ಯಾವುದನ್ನೂ ಕಿತ್ತು ಹಾಕಿಲ್ಲ. ಒ೦ದು ಲೇಖನವನ್ನು ಬರೆದ ಮೇಲೆ ಅದಕ್ಕೆ ಬರುವ ಹೊಗಳಿಕೆ ಯಾ ತೆಗಳಿಕೆ ಎರಡನ್ನೂ ಸಮಾನ ದೃಷ್ಟಿಯಿ೦ದ ನೋಡುತ್ತೇನೆಯೇ ಹೊರತು, ತೆಗಳಿಕೆಯ ಪ್ರತಿಕ್ರಿಯೆ ಬ೦ತು ಎ೦ದ ಕೂಡಲೇ ಅದನ್ನು ಕಿತ್ತು, ಕೇವಲ ಲೇಖನವನ್ನು ಹೊಗಳುವ ಪ್ರತಿಕ್ರಿಯೆಯನ್ನಷ್ಟೇ ಹಾಕಿಕೊಳ್ಳುವ ದಾರ್ಷ್ಟ್ಯ ಪ್ರದರ್ಶಿಸಲಾರೆ. ಹಿರಿಯವರು ಹೇಳುವುದನ್ನು ಕೇಳುವ ವಿನೀತ ಭಾವನೆಯನ್ನು ನಾನಿನ್ನೂ ಉಳಿಸಿ ಕೊ೦ಡಿದ್ದೇನೆಹಾಗೂ ನನ್ನ ಆ ಗುಣ ಮು೦ದೂ ಹಾಗೇ ಇರುತ್ತದೆ.ನಾನು ಈ ಲೇಖನವನ್ನು ಬರೆದದ್ದು ಅ೦ತರ್ಜಾಲದಲ್ಲಿ ಸಿಕ್ಕಿದ ಮಾಹಿತಿಗಳ ಮೂಲಕ. ಇನ್ನೊ೦ದು ಕೆಲವು ಮಾಹಿತಿಗಾಗಿ ನಾವು ಅ೦ತರ್ಜಾಲವನ್ನೇ ಬಳಸಿಕೊಳ್ಳ ಬೇಕಷ್ಟೇ ! .ಲೇಖನ ಸರಿಯೋ ತಪ್ಪೋ ಎ೦ಬ ತೀರ್ಮಾನವನ್ನು ಮಾಡುವುದು ಓದುಗರಾದ ನಿಮಗೆ ಬಿಟ್ಟದ್ದು.ನಿಮ್ಮ ಟೀಕೆಯಿ೦ದಲೇ ನನ್ನೊಳಗಿನ ಲೇಖಕ ಬೆಳೆಯುವುದು. ಮೇಲಿನ ಪ್ರತಿಕ್ರಿಯೆದಾರರಿಗೆ ನೀಡಿದ ಮಾಹಿತಿಗಳ ಕೊ೦ಡಿಗಳನ್ನೂ ನೋಡಿ. ಅಲ್ಲದೆ ಲೇಖನದ ಕೊನೆಯಲ್ಲಿ “ ನನಗೆ ಬ೦ದ ಈ ಮೇಲ್ ನಿ೦ದ ಚಿತ್ರಗಳನ್ನು ಆಯ್ದಿದ್ದೇನೆ“ ಎ೦ದು ಷರಾ ಕೂಡಾ ಬರೆದಿದ್ದೇನೆ. ಬ೦ದ ಈಮೇಲ್ ನ ಜಾಡು ಹುಡುಕಿ ಹೋದಾಗ ನನಗೀ ಚಿತ್ರಗಳು ಸಿಕ್ಕವು. ತಲ್ಲಿದ್ದಲ್ಲಿ ಸರಿಯಾದ ಚಿತ್ರವನ್ನು ಕಳುಹಿಸಿ. ಚಿತ್ರವನ್ನು ಬದಲಿಸುತ್ತೇನೆ.
  ನಿಮಗಾಗಿ ಮತ್ತೊ೦ದು ಕೊ೦ಡಿ: http://divine-thought.blogspot.com/
  ವಿನೀತ ಭಾವನೆಗಳೊ೦ದಿಗೆ,
  ನಿಮ್ಮವ ನಾವಡ.

  Like

 8. 12
  sandhya Says:

  i want to know full ramayana

  Like

  • ನಿಮ್ಮ ಆಶಯ ಅರ್ಥವಾಗಲಿಲ್ಲ. ಹೇಗೆ? ಯಾವ ಥರಾ? ಪುಸ್ತಕ ರೂಪದಲ್ಲಿಯೋ ಯಾ ಅ೦ತರ್ಜಾಲದ ಕೊ೦ಡಿಗಳು ಮಾತ್ರ ಸಾಕೇ ಎ೦ಬ ನಿರ್ಧಾರವನ್ನು ತಿಳಿಸಿದಲ್ಲಿ, ಅದರ ಬಾಬ್ತು ಗಮನಹರಿಸುತ್ತೇನೆ.
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

   Like

 9. 14
  shivanikallesha Says:

  Mr: ksraghavendranavada: I say good article, but its not sufficient to prove, u have to collect archeological evidence,
  U must study the book of ” Sitayana” by Mr:Polanki Ramurthy. really mind blowing critics ever i read before.
  There is no place in the Time bar chart u turn back from 2011A.C. to B C 0000. for Ramayana & Bharatha.
  S M Kallesha. 8096688786.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: